ನವೆಂಬರ್ 2 ರಂದು ನಡೆದ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ ದಲ್ಲಿ ವಿ.ಎಸ್.ಎಸ್ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಯಾದ ಕಿನ್ಸಾಯಿ ಬೊರ್ಲಾಂಗ್ ಲಾಮಿನ್ ಚಕ್ರ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಸಂಸ್ಥೆಯ ಹಿರಿಮೆ ಯನ್ನು ಹೆಚ್ಚಿಸಿದ್ದಾನೆ. ರಾಜ್ಯ ಮಟ್ಟದಲ್ಲಿ ಮತ್ತು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ , ನಿಮ್ಮೆಲ್ಲರ, ಹಾರೈಕೆ, ಆಶೀರ್ವಾದ, ಪ್ರೋತ್ಸಾಹ ಈತನ ಮೇಲಿರಲಿ ಎಂಬುದಾಗಿ ಸಂಸ್ಥೆ ಯ…
read more